Sandalwood box office sultan has an immense love towards animals and birds now he has also started loving the environment and has said something to his fans
ನಿಮಗೆಲ್ಲ ಗೊತ್ತಿರೋ ಹಾಗೆ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳೆಂದ್ರೆ ಇನ್ನಿಲ್ಲದ ಪ್ರೀತಿ . ಈಗ ಪರಿಸರದ ಬಗ್ಗೆಯೂ ಪ್ರೀತಿ ಕಾಳಜಿ ತೋರಿಸಿರೋ ದರ್ಶನ್ ವಿಡಿಯೋ ಮೂಲಕ ಜನರಿಗೆ ತಿಳಿ ಹೇಳಿದ್ದಾರೆ .